ತಪಸ್ ಪತ್ರ   ತಪಸ್ ಚಿಗುರೆಲೆ   ತಪಸ್ ಅರ್ಜಿ ನಮೂನೆ   ಮಾದರಿ ಪ್ರಶ್ನೆಪತ್ರಿಕೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದ ಎಲ್ಲಾ ಪ್ರೌಢ ಶಾಲೆಗಳಿಗೆ ತಪಸ್ ಕುರಿತ ಕರಪತ್ರಗಳನ್ನು ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ವೆಬ್ ಸೈಟ್ tapasedu.org ನಲ್ಲಿ ದೊರೆಯುವ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಅಧ್ಯಯನ ಮಾಡುವ ಶಾಲೆಯ ಮುಖ್ಯಸ್ಥರ ಸಹಿಯೊಂದಿಗೆ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕು

ಸಂಯೋಜಕರು
ರಾಷ್ಟ್ರೋತ್ಥಾನ ಪರಿಷತ್, ತಪಸ್ ವಿಭಾಗ
ಕೇಶವ ಶಿಲ್ಪ, ಕೆಂಪೇಗೌಡನಗರ,
ಉಮಾ ಟಾಕೀಸ್ ಹತ್ತಿರ
ಬೆಂಗಳೂರು – ೫೬೦೦೧೯

ದೂರವಾಣಿ: ೯೪೪೮೨೮೪೬೧೫, ೯೪೮೧೨೦೧೧೪೪

ಪರೀಕ್ಷಾ ಕೇಂದ್ರಗಳು

ಪರೀಕ್ಷಾ ಕೇಂದ್ರಗಳು – ರಾಜ್ಯದ ಜಿಲ್ಲಾ ಮುಖ್ಯ ಕೇಂದ್ರಗಳು ಮತ್ತು ಕೆಲವು ಹೆಚ್ಚುವರಿ ಪಟ್ಟಣಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೇಂದ್ರಗಳ ಸಂಪೂರ್ಣ ಪಟ್ಟಿಯನ್ನು ಡಿಸೆಂಬರ್ ೨೦ ರಂದು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಸಂಪರ್ಕಿಸಿ

ಸಂಯೋಜಕರು
ರಾಷ್ಟ್ರೋತ್ಥಾನ ಪರಿಷತ್, ತಪಸ್ ವಿಭಾಗ
ಕೇಶವ ಶಿಲ್ಪ, ಕೆಂಪೇಗೌಡನಗರ,
ಉಮಾ ಟಾಕೀಸ್ ಹತ್ತಿರ
ಬೆಂಗಳೂರು - ೫೬೦೦೧೯

ದೂರವಾಣಿ: ೯೪೪೮೨೮೪೬೧೫, ೯೪೮೧೨೦೧೧೪೪

ಶೀಘ್ರ ಸಂಪರ್ಕ

ಸಂಬಂಧಿತ ಕೊಂಡಿಗಳು

ನಮ್ಮ ಪಾಲುದಾರರು

rashtrotthana
base