ತಪಸ್ 2018 ಚಿಗುರೆಲೆ          ತಪಸ್ 2018 letter          ತಪಸ್ 2018 ಅರ್ಜಿ ನಮೂನೆ          ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು

ತಪಸ್

ತಪಸ್ – ರಾಷ್ಟ್ರೋತ್ಥಾನ ಪರಿಷತ್ತಿನ ಒಂದು ಸೇವಾ ಪ್ರಕಲ್ಪವಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಐಐಟಿ ಪ್ರವೇಶಕ್ಕೆ ಸಿದ್ಧತೆಗೊಳಿಸುತ್ತದೆ. ……..ಮುಂದೆ ಓದಿ

ರಾಷ್ಟ್ರೋತ್ಥಾನ ಪರಿಷತ್

ರಾಷ್ಟ್ರೋತ್ಥಾನ ಪರಿಷತ್ – ರಾಷ್ಟ್ರೋತ್ಥಾನ ಪರಿಷತ್ ಒಂದು ಸಾರ್ವಜನಿಕ ಸ್ವಯಂ-ಸೇವಾ ಸಂಸ್ಥೆಯಾಗಿದೆ. ……..ಮುಂದೆ ಓದಿ 

ಬೇಸ್

ತಪಸ್ ತರಬೇತಿ – ನುರಿತ ಬೇಸ್ ಪರಿಣತರಿಂದ ಪಿಯು ಮತ್ತು ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ……..ಮುಂದೆ ಓದಿ

ತಪಸ್ ಮುಖ್ಯಾಂಶಗಳು

ತಲುಪದಿರುವಲ್ಲಿಗೆ ತಲುಪುವುದು

ಐಐಟಿ ಕನಸು ಹೊತ್ತ ಕರ್ನಾಟಕದ ಗ್ರಾಮೀಣ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ.

ಹೆಚ್ಚಿನ ಮಾಹಿತಿ

ಸಂಪೂರ್ಣ ಆರ್ಥಿಕ ನೆರವು

ವಿದ್ಯಾರ್ಥಿಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗುವುದು ಮತ್ತು ಇದಕ್ಕೆ
ಯಾವುದೇ ಹಣವನ್ನು ಪಾವತಿಸಬೇಕಾಗಿರುವುದಿಲ್ಲ

ಹೆಚ್ಚಿನ ಮಾಹಿತಿ

ಎರಡು ವರ್ಷದ ವಸತಿ ಕಾರ್ಯಕ್ರಮ

ಐಐಟಿ ಕೋಚಿಂಗ್ ನಲ್ಲಿ ಕರ್ನಾಟಕದ ಪ್ರಮುಖ ತಜ್ಞರಾದ ಬೇಸ್ ನಿಂದ ಉಚಿತ ಎರಡು ವರ್ಷದ ಪಿಯು ಶಿಕ್ಷಣ ಮತ್ತು ಕಠಿಣವಾದ ಐಐಟಿ ಪ್ರವೇಶ ತರಬೇತಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿ
ಸಾಧನೆಗಳು 2012-14 2013-15 2014-16 2015-17
ವಿದ್ಯಾರ್ಥಿಗಳ ಸಂಖ್ಯೆ 34 38 33 35
ಐಐಟಿ-ಜೆಇಇ ಮೈನ್ಸ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು 30 15 25 31
ಐಐಟಿ-ಜೆಇಇ ಅಡ್ವಾನ್ಸ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು 5 2 11 19
ಸಿಇಟಿ ಶ್ರೇಣಿ 2012-14 2013-15 2014-16 2015-17
1 - 500 4   10 8
500 - 2000 17 2 8 14
2000 - 5000 16 36 15 8
Main Album » ಸಂಜೆ ಅಧ್ಯಯನ