ಕೆಳಗೆ ನೀಡಲಾದ ಎಲ್ಲಾ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು (ಬಾಲಕರು ಮಾತ್ರ) ತಪಸ್ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸಬಹುದು:

೧) ೧೦ನೇ ತರಗತಿಯಲ್ಲಿ ಓದುತ್ತಿರಬೇಕು.

೨) ೯ನೇ ತರಗತಿಯಲ್ಲಿ ಕನಿಷ್ಟ ೮೦% ಅಂಕಗಳನ್ನು ಪಡೆದಿರಬೇಕು.

೩) ಪೋಷಕರ ಆದಾಯವು ವಾರ್ಷಿಕ ರೂ.೧,೫೦,೦೦೦ (ಒಂದು ಲಕ್ಷ ಐವತ್ತು ಸಾವಿರ) ಮೀರಿರಬಾರದು.

೪) ಅಧ್ಯಯನ ಮಾಡಲು ಬೆಂಗಳೂರಿಗೆ ತೆರಳಲು ಸಿದ್ಧರಿರಬೇಕು.