ತಪಸ್

ತಪಸ್ – ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಐಐಟಿ ಪ್ರವೇಶಕ್ಕೆ ಸಿದ್ಧತೆಗೊಳಿಸುತ್ತದೆ

ತಲುಪದಿರುವಲ್ಲಿಗೆ ತಲುಪುವುದು

ಐಐಟಿ ಕನಸು ಹೊತ್ತ ಕರ್ನಾಟಕದ ಗ್ರಾಮೀಣ ಮತ್ತು ದೂರ ಪ್ರದೇಶದ ಬಡ ವಿದ್ಯಾರ್ಥಿಗಳು ಸದಾವಕಾಶವನ್ನು ಪಡೆಯುತ್ತಾರೆ.

ಶೈಕ್ಷಣಿಕ

 ನುರಿತ ಬೇಸ್ ಪರಿಣತರಿಂದ ಪಿಯು ಮತ್ತು ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ.

ಅತ್ಯುತ್ತಮ ಸೌಲಭ್ಯಗಳು

ತರಗತಿ ಕೊಠಡಿಗಳು, ಕಂಪ್ಯೂಟರ್ ಮತ್ತು ಸೈನ್ಸ್ ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಒಳಗೊಂಡಿರುವ ಆಯ್ದ ವಿದ್ಯಾರ್ಥಿಗಳಿಗೆ ಅತ್ಯುತ್ತಮ-ವರ್ಗ ಮೂಲಸೌಕರ್ಯವನ್ನು ಒದಗಿಸಲಾಗುತ್ತದೆ.

ಮಾರ್ಗದರ್ಶನ

ಶ್ರೇಷ್ಠ ಪ್ರಾಧ್ಯಾಪಕರು ಮತ್ತು ಮೀಸಲಾದ ಮಾರ್ಗದರ್ಶಕರು ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳನ್ನು ನಿರ್ದೇಶಿಸುತ್ತಾರೆ

ಸಂಪೂರ್ಣ ಆರ್ಥಿಕ ನೆರವು

ವಿದ್ಯಾರ್ಥಿಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗುವುದು ಮತ್ತು ಇದಕ್ಕೆ
ಯಾವುದೇ ಹಣವನ್ನು ಪಾವತಿಸಬೇಕಾಗಿರುವುದಿಲ್ಲ

ಬಾಲಕರಿಗೆ ಮಾತ್ರ.

 

ತಪಸ್ ಕಾರ್ಯಕ್ರಮವು ಬಾಲಕರಿಗೆ ಮಾತ್ರ.

ಎರಡು ವರ್ಷದ ವಸತಿ ಕಾರ್ಯಕ್ರಮ

ಐಐಟಿ ಕೋಚಿಂಗ್ ನಲ್ಲಿ ಕರ್ನಾಟಕದ ಪ್ರಮುಖ ತಜ್ಞರಾದ ಬೇಸ್ ನಿಂದ ಉಚಿತ ಎರಡು ವರ್ಷದ ಪಿಯು ಶಿಕ್ಷಣ ಮತ್ತು ಕಠಿಣವಾದ ಐಐಟಿ ಪ್ರವೇಶ ತರಬೇತಿ ನೀಡಲಾಗುತ್ತದೆ.

ಪ್ರತಿಭಾವಂತ ವಿದ್ಯಾರ್ಥಿಗಳು

35-40 ಶ್ರೇಷ್ಠ ವಿದ್ಯಾರ್ಥಿಗಳ ಬ್ಯಾಚ್

ಕರ್ನಾಟಕದ ಪ್ರೌಢಶಾಲೆಗಳಿಂದ ಪ್ರತಿವರ್ಷ ಆಯ್ಕೆ