ಕರ್ನಾಟಕದ ಎಲ್ಲಾ ಪ್ರೌಢ ಶಾಲೆಗಳಿಗೆ ತಪಸ್ ಕುರಿತ ಕರಪತ್ರಗಳನ್ನು ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ವೆಬ್ ಸೈಟ್ www.tapasedu.org ನಲ್ಲಿ ದೊರೆಯುವ ನಮೂನೆಯನ್ನು ಡೌನ್ ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಅಧ್ಯಯನ ಮಾಡುವ ಶಾಲೆಯ ಮುಖ್ಯಸ್ಥರ ಸಹಿಯೊಂದಿಗೆ ಈ ಕೆಳಗೆ  ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕು.

ಸಂಯೋಜಕರು,
ರಾಷ್ಟ್ರೋತ್ಥಾನ ಪರಿಷತ್, ತಪಸ್ ವಿಭಾಗ
ಕೇಶವ ಶಿಲ್ಪ, ಕೆಂಪೇಗೌಡನಗರ,
ಬೆಂಗಳೂರು – ೫೬೦ ೦೧೯

ದೂರವಾಣಿ: ೦೮೦ – ೨೬೬೧೨೬೫೨, ೯೪೪೮೨೮೪೬೧೫ / ೯೪೮೧೨೦೧೧೪೪
                                                                  ವೆಬ್ ಸೈಟ್ : www.tapasedu.org

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ.