ತಪಸ್ ಮೂರು ಹಂತಗಳ ಆಯ್ಕೆ ಪ್ರಕ್ರಿಯೆಯನ್ನು ಹೊಂದಿದೆ:

೧) ಪ್ರತಿ ವರ್ಷ ೨೫ ನೇ ಡಿಸೆಂಬರ್ ನಲ್ಲಿ ಬರೆಯುವ ಪ್ರವೇಶ ಪರೀಕ್ಷೆ.

೨) ಮನೆ ಭೇಟಿ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಹನ.

೩) ಬೆಂಗಳೂರಿನಲ್ಲಿ ನಡೆಯುವ ಅಂತಿಮ ಆಯ್ಕೆ ಶಿಬಿರದಲ್ಲಿ ಆಯ್ಕೆ ಪ್ರಕ್ರಿಯೆ

ಪ್ರಮುಖ ದಿನಾಂಕಗಳು:

೧) ತಪಸ್ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ ೧೫.

೨) ಪ್ರವೇಶ ಪರೀಕ್ಷೆ: ಪ್ರತಿ ವರ್ಷ ೨೫ನೇ ಡಿಸೆಂಬರ್. ಬೆಳಿಗ್ಗೆ ೧೦.೦೦ ರಿಂದ ಮಧ್ಯಾಹ್ನ ೧.೦೦ ರವರೆಗೆ

೩) ೧೦ನೇ ತರಗತಿ ಪರೀಕ್ಷೆ ಮುಗಿದ ನಂತರ ಬೆಂಗಳೂರಿನಲ್ಲಿ ಅಂತಿಮ ಆಯ್ಕೆ ಶಿಬಿರ